Actor Danish Sait playing lead role in Puneeth Rajkumar production 3rd movie. The movie is 3rd movie launched today (December 3rd)<br />ಪುನೀತ್ ರಾಜ್ ಕುಮಾರ್ ತಮ್ಮದೆ ಆದ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ. ಅವರ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆದ ಮೊದಲ ಸಿನಿಮಾದ ಬಿಡುಗಡೆಗೆ ಮುಂಚೆಯೇ ತಮ್ಮ ಮೂರನೇ ಸಿನಿಮಾವನ್ನು ಅಪ್ಪು ಶುರು ಮಾಡಿದ್ದಾರೆ.<br /><br />